ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

Authors

  • ಡಾ: ಕಾಳಿಂಗ ಡಿ ಗೊಳಸಂಗಿ Author

Abstract

"ಜನವಾಣಿ ಬೇರು ಕವಿವಾಣಿ ಹೂ" ಎಂಬ ಬಿ.ಎಂ.ಶ್ರೀ ಅವರ ಮಾತಿನಂತೆ ಜಾನಪದಕ್ಕೆ ತನ್ನದೇ ಆದ ಹರವು ವಿಸ್ತಾರತೆ ಇದೆ, ಬಾಲಕೃಷ್ಣನ ಬಾಯಿಯಲ್ಲಿ ಬ್ರಹ್ಮಾಂಡವೆ ಅಡಗಿದಂತೆ ಜಾನಪದ ಸಾಹಿತ್ಯ ಎಲ್ಲಂದರಲ್ಲಿ ತನ್ನತನವನ್ನು ಮೆರೆದಿದೆ ಪಾಶ್ಚಿಮಾತ್ಯ ಜಾನಪದ ವಿದ್ವಾಂಸರಾದ "C.F Fotar "Folker is Lovely Possial which refuse to die” ಎಂದು ಹೇಳಿದ್ದಾರೆ ಅಂದರೆ ಜಾನಪದ ಎಂಬುದು ನಿತ್ಯ ಸಂಜೀವಿನಿ ಅದು ಪಳುವಳಿಕೆಯಶಾಸ್ತ್ರ ಅದಕ್ಕೆ ಸಾವು ಎಂಬುದು ಇಲ್ಲ ಎಂದಿದ್ದಾರೆ ಇಂತಹ ಸಾಹಿತ್ಯ ಇಂದು ನಾಗರಿಕತೆಯ ಸೆಳಿವಿನಲ್ಲಿ ತನ್ನ ಅಂಗಾಂಗಳನ್ನು ಕಳೆದುಕೊಳ್ಳುವ ರೀತಿಯಲ್ಲಿ ಪರಿಷ್ಕರಣೆಗೊಳ್ಳುತ್ತಾ ಸಾಗಿದೆ ಕಾರಣ ಮೂಲ ಸಂಸ್ಕೃತಿಯ ಉಳಿವು ಮತ್ತು ಬೆಳೆವು ಎಂಬುದು ಜನರ ನಾಡಿಮಿಡಿತದಲ್ಲಿದೆ ಎಂಬುದನ್ನು ನಾವು ಇಂದು ಮನಗಾಣಬೇಕಾಗಿದೆ.

Published

2022-01-01

Issue

Section

Articles

How to Cite

ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು. (2022). International Journal of Food and Nutritional Sciences, 11(7), 5298-5300. https://www.ijfans.org/index.php/Journal/article/view/7083