ಜಮಂಡಿಯ ಸ್ಥಳನಾಮ ವಿವೇಚನೆ
Abstract
ಎಂದು ಮಹಾ ಕವಿ ರನ್ನನು ಒಂದು ಸಾವಿರ ವರ್ಷಗಳ ಹಿಂದಚೆ ತಾನು ಹುಟ್ಟಿದ ಪ್ರದೇಶದ ಬಗ್ಗೆ ಅಭಿಮಾನದಿಂದ ಹೇಳಿಕೊಂಡಿದ್ದಾನೆ. ಬೆಳಗಲಿ ನಾಡಿನಲ್ಲಿ ಶ್ರೇಷ್ಠವಾದುದು 'ಜಂಬುಕರಡಿ' ಎಂದು ಹೇಳಿದ್ದು, ಜಂಬುಖಂಡಿ ಅಂದೇ ಪ್ರಖ್ಯಾತಿ ಪಡೆದಿತ್ತು ಎಂದು ಗುರುತಿಸಬಹುದು. ಕಾಲದ ಬದಲಾವಣೆಯಿಂದ ಇಂದು 'ಬೆಳಗಲಿ' ಮುಧೋಳ ತಾಲ್ಲೂಕಿನ ಒಂದು ಚಿಕ್ಕ ಗ್ರಾಮವಾಗಿ ಮಾರ್ಪಟ್ಟಿದೆ. ಹೀಗಿರಲು ಜಮಖಂಡಿ ಎಂಬ ಹೆಸರು ಈ ಊರಿಗೆ ಹೇಗೆ ಪ್ರಾಪ್ತವಾಯಿತು ಎಂಬ ಬಗ್ಗೆ ತಿಳಿಯಬೇಕಾದರೆ, ಈ ಊರು ಪೂರ್ವದಲ್ಲಿ ಜಂಬು ನೀರಲ ಗಿಡಗಳಿಂದಾವೃತವಾಗಿದ್ದು, ಈ ಸ್ಥಳದಲ್ಲಿ ಕರಡಿಗಳು ವಾಸವಾಗಿದ್ದವು.





