ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ

Authors

  • Dr Vijayanand A wagge Author

Abstract

ವಚನ ಚಳುವಳಿ ನೇತಾರರಾದ ಮಹಾತ್ಮ ಬಸವಣ್ಣ ಕನ್ನಡ ನಾಡಿನ ವಚನ ಚಳುವಳಿಯ ಸಾಂಸ್ಕೃತಿ, ಸಾಹಿತ್ಯಕ ಶಕ್ತಿ ಕೂಡ. ವಿಶಿಷ್ಟಗಳಲ್ಲಿ ವೈಶಿಷ್ಟ್ಯತೆ ತುಂಬಿಕೊಂಡ ವಚನ ಸಾಹಿತ್ಯ ವಿಶ್ವಕ್ಕೆ ಸಾಹಿತ್ಯಕ, ಸಾಂಸ್ಕೃತಿಕ ಶ್ರೀಮಂತಿಕೆಯ ಮೌಲ್ಯವನ್ನು ಬಿಂಬಿಸಿದೆ. ಈ ಸಾಹಿತ್ಯಕ ಮತ್ತು ಸಾಂಸ್ಕೃತಿ ಕ್ಷೇತ್ರದ ರಾಯಭಾರಿ ಮಹಾತ್ಮ ಬಸವಣ್ಣ ಅವರ ಮುಂದಾಳತ್ವದಲ್ಲಿ ವಿಶ್ವವೇ ಕಂಡರಿಯದ ಮಾನವೀಯ ಮೌಲ್ಯಗಳ ವಿಸ್ಮಯ ನಡೆದಿರುವುದು. ಕನ್ನಡ ಸಾಹಿತ್ಯದ ಸಾಂಸ್ಕೃತಿಯ ಹೊಸ ಮಜಲು ಈ ಕಾಲಘಟ್ಟದಲ್ಲಿಯೇ ಬೆಳೆದು ಬಂದ ಸಂಗತಿ. ಈ ಕಾಲಘಟ್ಟದಲ್ಲಿ ನಡೆದ ಶಿವಶರಣರ ಚಳುವಳಿ ಸಾಮಾಜಿಕ ಮೌಲ್ಯಗಳನ್ನೊಳಗೊಂಡಿದೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಂಟಿಕೊಂಡು ಬಂದ ಜಾತಿ ಪದ್ಧತಿ ಮನುಷ್ಯರ ಸುಖ, ಸಂತೋಷ, ನೆಮ್ಮದಿಯ ಬದುಕಿನ ಬುಡಕ್ಕೆ ಬೆಂಕಿ ಹಚ್ಚಿದೆ. ಜಾತಿ, ಧರ್ಮದ ಹಿನ್ನೆಲೆಯಲ್ಲಿ ಶ್ರೇಷ್ಠ ಕನಿಷ್ಠವೆಂದು ದಿನನಿತ್ಯ ಬಡಿದಾಡಿ ಸಾಯುತ್ತಿವೆ.

Downloads

Published

2022-01-01

Issue

Section

Articles

How to Cite

ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ. (2022). International Journal of Food and Nutritional Sciences, 11(6), 2605-2607. https://www.ijfans.org/index.php/Journal/article/view/6237