ಪಂಚಾಚಾರಗಳು

Authors

  • ಡಾ:ಕಾಳಿಂಗ ಡಿ ಗೊಳಸಂಗಿ Author

Abstract

ಪೃಥ್ವಿಯ ಮೇಲಿರುವ ಕೋಟ್ಯಾನು ಕೋಟಿ ಜೀವ ರಾಶಿಗಳ ಮೇಲೆ ಪ್ರಭುತ್ವ ಪಡೆದ ಮಾನವ ತನ್ನ ಮನಸ್ಸು, ಬುದ್ದಿ ಭಾವಗಳಿಗೆ ನೀಡಿದ ನಿರಂತರ ಒತ್ತಡದ ಕಾರಣಗಳಿಂದಾಗಿ ಉಳಿದ ಜೀವಿಗಳಿಗಿಂತ ವಿಭಿನ್ನ ಸ್ತರದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ ತನ್ನ ಪ್ರಕೃತಿದತ್ತ ದೈಹಿಕ ಮತ್ತು ಮಾನಸಿಕ ಶಕ್ತಿಯ ಸದುಪಯೋಗಕ್ಕಾಗಿ, ವ್ಯವಸ್ಥೆಯ ಬದುಕಿಗಾಗಿ ಕೆಲವು ಶಾಶ್ವತವಾದ ಮೌಲ್ಯಗಳನ್ನು ಅವಲಂಭಿಸಿ ಜೀವನದ ಅಚಲವಾದ ಗುರಿಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ ಮತ್ತು ಮಾಡುತ್ತಿದ್ದಾನೆ ಇದುವೇ ಧರ್ಮದ ಉಗಮಕ್ಕೆ ಕಾರಣವಾಯಿತು.

Downloads

Published

2019-01-01

Issue

Section

Articles

How to Cite

ಪಂಚಾಚಾರಗಳು. (2019). International Journal of Food and Nutritional Sciences, 8(4), 1536-1540. https://www.ijfans.org/index.php/Journal/article/view/1146